|| SARASWTI STUTI ||

ಶಾರದಾ ಸ್ತುತಿಯನ್ನು ಪ್ರತಿನಿತ್ಯವೂ ಪಾರಾಯಣ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಪೂರ್ವ ಜನ್ಮದ ದೋಷದಿಂದ ವಿದ್ಯೆ ತಲೆಗೆ ಹತ್ತದವರಿಗೆ ವಿದ್ಯಾ ಪ್ರಾಪ್ತವಾಗುತ್ತದೆ. ಮತ್ತು ಸಮಯೋಚಿತ ಬುದ್ಧಿ ಬೆಳವಣಿಗೆಯಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ಅತೀ ಉಪಯೋಗಕಾರಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿದಿನವೂ ಪಾರಾಯಣ ಮಾಡಬೇಕು.




ಕೃಪಾಂಕುರು ಜಗನ್ಮಾತರ್ಮಾಮೇವ ಹತಚೇತಸಂ |
ಗುರುಶಾಪಾತ್ ಸ್ಮೃತಿಭೃಷ್ಠಂ ವಿದ್ಯಾಹೀನಂಚ ದುಖಿಃತಂ ||1||

Krapankuru jaganmatarmameva hatachetasm |

gurushapat smartibrashtam vidyahinam cha dhukhitam ||1||

ಜ್ಙಾನಂ ದೇಹಿ ಸ್ಮೃತಿಂ ದೇಹಿ ವಿದ್ಯಾಂ ವಿದ್ಯಾಧಿದೇವತೆ |
ಪ್ರತಿಷ್ಠಾಂ ಕವಿತಾಂ ದೇಹಿ ಶಕ್ತಿಂ ಶಿಷ್ಯಪ್ರಬೋಧಿಕಾಂ ||2||

Jhnanam dehee smarti dehividyam vidyadhidevate |
pratishtam kavitam dehi shaktim shishyaprabhodhikam ||2||

ಗ್ರಂಥಕರ್ತೃಕಶಕ್ತಿಂ ಚ ಸತ್ಸಿಷ್ಯಂ ಸುಪ್ರತಿಷ್ಠಿತಂ |
ಪ್ರತಿಭಾಂ ಸತ್ಸಭಾಯಾಂಚ ವಿಚಾರಕ್ಷಮತಾಂ ಶುಭಾಂ ||3||

Granthakartrakashaktim cha satshishyam supratishtitam |
pratibham satsabhayam cha vicharakshamatam shubham ||3||

ಲುಪ್ತಂ ಸರ್ವಂ ದೈವ ವಶಾನ್ವಿಭೂತಂ ಚ ಪುನಃ ಕುರು |
ಯಥಾ ಕುರು ಭಸ್ಮಿನ್ ಚ ಕರೋತಿ ದೇವತಾ ಪುನಃ ||4||

Luptam sarvam daiva vashanvibhutam cha punh kuru |
yatha kuru bhasmin cha karoti devatapunah ||4||

ಬ್ರಹ್ಮಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ |
ಸರ್ವವಿದ್ಯಾಧಿದೇವೀ ಯಾ ತಸ್ಮೈ ವಾಣ್ಯೈ ನಮೋನಮಃ ||5||

Bramhaswarupa paramajyotirupa sanatanee |
sarvavidyadhidevee ya tasmai vanyei namo namah ||5||

ಯಯಾವಿನಾ ಜಗತ್ಸರ್ವಂ ಶಾಶ್ವಜ್ಜೀವನ್ಮೃತಂಸದಾ |
ಜ್ಞಾನಾಭಿದೇವ್ಯೈ ತಸ್ಮೈ ಸರಸ್ವತ್ಯೈ ನಮೋನಮಃ || 6||

Yayavina jagatsarvam shashwad jeevan nmratamsadaa |
jhnanabhidevyei tasmai saraswtyei namo namha ||6||

ಯಯಾವಿನಾ ಜಗತ್ಸರ್ವಂ ಮೂಕಮೃನ್ಮತ್ತವತ್ಸದಾ |
ವಾಗಧಿಷ್ಠಾತೃ ದೇವೀ ಯಾ ತಸ್ಮೈ ವಾಣ್ಯೈ ನಮೋನಮಃ ||7||

Yayavina jagatsrvam mookamrattavatsadaa |
vagadhishtatradevee ya tasmai vanyei namonamha ||7||

ಹಿಮಚಂದನಕುಂದೇಂದು ಕುಮುದಾಂಭೋಜಸನ್ನಿಭಾಂ |
ವರ್ಣಾಧಿದೇವೀ ಯಾ ತಸ್ಮೈ ವಾಣ್ಯೈ ನಮೋನಮಃ ||8|

Himachandanakundendu kumudambhojasannibham |
varnadhidevi ya tasmai chaksharayei namo namha ||8||

ವಿಸರ್ಗಬಿಂದು ಮಾತ್ರಾ ಸುಯದಧಿಷ್ಠಾನಮೆವಚ |
ತದಧಿಷ್ಠಾತ್ರ ಯಾ ದೇವೀ ಭಾರತ್ಯೈತೇ ನಮೋನಮಃ ||9||

Visargabindu matra suyadadhishtanameva cha |
tadadhishtatri ya devi bharatyeite namo namha ||9||

ಯಯಾವಿನಾತ್ರ ಸಂಖ್ಯಾಕ್ರತ್ ಸಂಖ್ಯಾಂ ಕರ್ತೃ ನ ಶಕ್ಯತೆ |
ಕಾಲಸಂಖ್ಯಾ ಸ್ವರೂಪಾಯ ಯಾ ತಸ್ಮೈ ದೆವ್ಯೈ ನಮೋನಮಃ ||10||

Yaya vinatra sankyakrata sankyam kartra na shakyate |
kalasankhya swarupaya ya tasmai devyei namo namah ||10||

ವ್ಯಾಖ್ಯಾಸ್ವರೂಪಾ ಯಾ ದೇವೀ ವ್ಯಾಖ್ಯಾದಿಷಠಾತೃ ದೇವತಾ |
ಭ್ರಮಸಿದ್ಧಾಂತರೂಪಾ ಯಾ ತಸ್ಮೈ ದೇವ್ಯೈ ನಮೋನಮಃ ||11||

Vyakyaswarupaya devee vyakyadishtatradevata |
bramasiddantarupaya ya tasmai devyei namo namah ||11||

ಸ್ಮೃತಿಶಕ್ತಿ ಜ್ಞಾನಶಕ್ತಿಃ ಬುದ್ಧಿಶಕ್ತಿ ಸ್ವರೂಪಿಣಿ |
ಪ್ರತಿಭಾ ಕಲ್ಪನಾ ಶಕ್ತಿಃ ಯಾ ತಸ್ಮೈ ದೆವ್ಯೈ ನಮೋನಮಃ ||12||

Smratishakti jnanashakti bhuddi shakti swarupini |
pratibha kalpana shaktiyra cha tasmei devyei namo namaah ||12||

ಸನತ್ಕುಮಾರೋ ಬ್ರಹ್ಮಾಣಾಂ ಜ್ಞಾನಂ ಪ್ರಪ್ರಚ್ಛ ಯತ್ರವೈ |
ಬಭೂವ ಜಡವತ್ಸೋಪಿ ಸಿದ್ಧಾಂತಂ ಕರ್ತೃಮಕ್ಷಮಃ ||13||

Sanatkumaro bramhanam jnanam paprachhayatravei |
babhuva jadavatsopi siddantam katramakshamah ||13||

ತದಾಜಗಾಮ ಭಗವಾನಾತ್ಮಾ ಶ್ರೀಕೃಷ್ಣ ಈಶ್ವರಃ |
ಉವಾಚ ಸತತಂ ಸ್ತೋತ್ರಂ ಪಾಣೇಮಿತಿ ಪ್ರಜಾಪತಿಂ ||14||

Tadajagama bhagavanatma shrikrishna ishwarah |
uvacha satatam stotrapanemiti prajapatim ||14||

ಸಚತುಷ್ಟಾವತ್ವಾಂ ಬ್ರಹ್ಮಾಚಾಜ್ಞಾ ಯಾ ಪರಮಾತ್ಮನಃ |
ಚಕಾರತ್ವ ಪ್ರಸಾದೇನ ತದಾಸಿದ್ಧಾಮುತ್ತಮಂ ||15||

Sa chatushtavatvam bramhachajna ya paramatmanah |
chakaratva prasadena tadasiddam uttamam ||15||

ಯದಾಪ್ಯನಂತಂ ಪ್ರಪ್ರಚ್ಛ ಜ್ಞಾನಮೇಕಂ ವಸುಂಧರಾ |
ಬಭೂವ ಮೂಕವತ್ಸೋಪಿ ಸಿದ್ಧಾಂತಂ ಕರ್ತೃಮಕ್ಷಮಃ ||16||

Yadapyanamtam praprachha jnamekam vasundara |
babhuva mukavatso pi siddantam katrmakshamam ||16 ||

ತದಾತ್ವಾಂ ಚ ಸತುಷ್ಟಾವ ಸಂತ್ರಸ್ತಃ ಕಶ್ಯಪಾಜ್ಞಯಾ |
ತತಶ್ಚಕಾರ ಸಿದ್ಧಾಂತಂ ನಿರ್ಮಲಂ ಭ್ರಮಭಂಜನಂ ||17||

Tadatvam cha satushtava santrastah kashyapajnaya |
tatashchakara siddantam nirmalam bramabhanjanam ||17||

ವ್ಯಾಸಃ ಪುರಾಣಸೂತ್ರಂ ಚ ಪ್ರಪ್ರಚ್ಛ ವಾಲ್ಮಿಕಂ ಯದಾ |
ಮೌನೀ ಭೂತಃ ಸಸಸ್ಮಾರ ತ್ವಾಮೇವ ಜಗದಂಬಿಕಾಂ ||18||

Vyasah puranasutramcha prapachha valmikam yada |
mounibhutah sasasmaratma meva jagadambikam ||18||

ತದಾ ಚಕಾರಸಿದ್ಧಾಂತಂ ಸತ್ವರೇಣ ಮೂನೀಶ್ವರಃ |
ಸಂಪ್ರಾಪ ನಿರ್ಮಲಂ ಜ್ಞಾನಂ ಪ್ರಮಾದ ಧ್ವಂಸಕಾರಣಂ ||19||

Tada chakarasiddantam satvarena muniswarm |
samprapa nirmalam jnanam pramada dhwansakarinam ||19||

ಪುರಾಣಸೂತ್ರಂ ಶೃತ್ವಾಸ ವ್ಯಾಸಃ ಕೃಷ್ಣ ಕುಲೋದ್ಭವಃ |
ತ್ವಾಂ ಸಿಷೇವ ದಧ್ಯೈ ಚ ಶತವರ್ಷಂ ಚ ಪುಷ್ಕರೇ ||20||

Puranasutram shratwasa vyasah krishna kulodbhavah |
tvam sishevadadyou cha shatavarsham cha pushkare ||20||

ತದಾತ್ವತ್ತೋಪರಂಪ್ರಾಪ್ಯ ಸಕವೀಂದ್ರೋ ಬಭೂವಹ |
ತದಾದೇವ ವಿಭಾಗಂಚ ಪುರಾಣಾನಿ ಚಕಾರಃ ||21||

Tadatvatoparamprapya sakavindro babhuvaha |
tadadeva vibhagam cha puranani chakarah ||21||

ಯದಾ ಮಹೇಂದ್ರೋ ಪ್ರಪ್ರಚ್ಛ ತತ್ವಜ್ಞಾನಂ ಶಿವಾಶಿವಾಂ |
ಕ್ಷಣಂತ್ವಾಮೇವ ಸಂಚಿಂತ್ಯ ತಸ್ಮೈ ಜ್ಞಾನಂ ದದೌ ವಿಭುಃ ||22||

Yada mahendro prapachha tatvajnam shivashivam |
kshanamtva meva samchimtyam tasmei jnanam dadou vibhu ||22||

ಪ್ರಪ್ರಚ್ಛ ಶಬ್ದ ಶಾಸ್ತ್ರಂಚ ಮಹೇಂದ್ರಶ್ಚ ಬೃಹಸ್ಪತಿಂ |
ದಿವ್ಯಂ ವರ್ಷಂ ಸಹಸ್ರಂಚ ಸತ್ವಾಂ ದದ್ಯೌ ಚ ಪುಷ್ಕರೆ ||23||

Prapachha shabda shastramcha mahendrashcha brahaspatim |
divyam varsha sahasrancha satvam dadyou cha pushkare ||23||

ತದಾತ್ವತ್ತೋ ಪರಂಪ್ರಾಪ್ಯ ದಿವ್ಯಂವರ್ಷ ಸಹಸ್ರಕಂ |
ಉವಾಚ ಶಬ್ದಶಾಸ್ತ್ರಂ ಚ ತದರ್ಥಂ ಚ ಸುರೇಶ್ವರಂ ||24||

Tadaatvatto paramprapya divyamvarsha sahasrakam |
uvacha shabdashastram cha tadatram cha sureshwaram ||24||

ಅದ್ಯಾ ಪಿತಾಶ್ಚಯೈಃ ಶಿಶ್ಯಾಯೈ ರಧೀತಂ ಮುನೀಶ್ವರೈಃ |
ತೇ ಚ ತ್ವಾಂ ಪರಿಸಂಚಿಂತ್ಯ ಪ್ರವರ್ತಂತೆ ಸುರೇಶ್ವರೀ ||25||

Adyapitashchayeih shishyayei radheetam munishwareih |
te cha tvam parisanchintya pravartante sureshwari ||25||

ತ್ವಂ ಸಂಸ್ತುತಾ ಪೂಜಿತಾ ಚ ಮುನೀಂದ್ರಮನು ಮಾನವೈಃ |
ದೈತ್ಯೇಂದ್ರೈಶ್ಚ ಸುರೈಶ್ಚಾಪಿ ಬ್ರಹ್ಮ ವಿಷ್ಣು ಶಿವಾದಿಭಿಃ ||26||

Tvm samstuta pujita cha munindra manu manavei |
deityendreshcha sureishapi bramha vishnushivadibhih ||26||

ಜಡೀಭೂತ ಸಹಸ್ರಾ ಸ್ವಃ ಪಂಚವಕ್ತ್ರಶ್ಚತುರ್ಮುಖಃ |
ಯಾಂ ಸ್ತೋತುಂ ಕಿಮಹಂ ಸ್ತೋಮಿತ್ವಾಮೇಕಾಸ್ಯೈ ನ ಮಾನವಃ ||27||

Jadeebhuta sahasra swa panchavaktrashcha turmukhah |
yam stotum kimaham stomitamekasye na manavah ||27||

|| ಇತಿ ಶಾರದಾ ಸ್ತುತಿಃ ||
|| Iti sarada stutih ||

|| ಅನುಗ್ರಹಪ್ರದ ನವದುರ್ಗಾ ಸ್ತೋತ್ರ ||

ಶೈಲಪುತ್ರಿ 1

ವಂದೇ ವಾಂಛಿತ ಲಾಭಾಯ ಚಂದ್ರಾರ್ಧಕೃತಶೇಖರಂ |

ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ ||

SHAILAPUTRI 1

vande vanchitalabhaya chandrardhakratashekharam |

vrasharudham shuladharam shailaputrim yashaswinim ||

ಬ್ರಮ್ಹಚಾರಿಣೀ 2

ದಧಾನಾಂ ಕರಪದ್ಮಬ್ಯಾಂ ಅಕ್ಷಮಾಲಾ ಕಮಂಡಲೂ |

ದೇವಿ ಪ್ರಸೀದತು ಮಯಿ ಬ್ರಮ್ಹಚಾರಿಣ್ಯನುತ್ತಮಾ ||

BRAMHACHARINI 2

dadhana karapadmabhyamakshamalakamandalu |

devi prasidatu mayi bramhacharinynuttama ||

ಚಂದ್ರಘಂಟಾ 3

ಪಿಣಡಜಪ್ರವರಾರೂಢಾ ಚಂದಕೋಪಾಸ್ತ್ರಕೈರ್ಯುತಾ |

ಪ್ರಸಾದಂ ತನುತೆ ಮಹ್ಯಾಂ ಚಂದ್ರಘಂಟೆತಿ ವಿಶ್ರುತಾ ||

CHANDRAGHANTA 3

pindajapravarudha chandakopasrakairyuta |

prasadam tanute mahyam chandraghanteti vishruta ||

ಕೂಷ್ಮಾಂಡಾ 4

ಸುರಾಸಂಪೂರ್ಣ ಕಲಶಂ ರುಧಿರಾಪ್ಲುತಮೇವಚ |

ದಧಾನಾ ಹಸ್ತಪದ್ಮಾಭ್ಯಾಂ ಮೂಷ್ಮಾಂಡಾ ಶುಭದಾಸ್ತುಮೆ ||

KUSHMANDA 4

surasampurnakalsham rudiraplutamevacha |

dadhana hastapadmabhyam kushmanda shubhadastume ||

ಸ್ಕಂದಮಾತಾ 5

ಸಿಂಹಾಸನಗತಾನಿತ್ಯಂ ಪದ್ಮಾಂಚಿತಕರಾದ್ವಯಾ |

ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನೀ ||

SKANDHAMATA 5

simhahasanagatanityam padmanchitakaradvaya |

shubhadastu sada devi skandamata yashaswini ||

ಕಾತ್ಯಾಯನೀ 6

ಚಂದ್ರಹಾಸೊಜ್ವಲಕರಾ ಶಾರರ್ದೂಲವರವಾಹನಾ |

ಕಾತ್ಯಾಯನೀ ಶುಭಂ ದದ್ಯಾತ್ ದೇವಿ ದಾನವಘಾತಿನೀ ||

KATYAYANI 6

chandrahasojwalakara shardulavaravahana |

katyayani shubham dadyat devi danavaghatini ||

ಕಾಲರಾತ್ರಿ 7

ಎಕವೇಣೀ ಜಪಾಕರ್ಣಪೂರಾ ನಗ್ನಾ ಸ್ವರಾಸ್ಥಿತಾ |

ಲಂಬೋಷ್ಠೀ ಕರ್ಣಿಕಾಕರ್ಣಿ ತೈಲಾಭ್ಯಕ್ತಶರಿರಿಣೀ ||

ವಾಮಪಾದೋಲ್ಲಸಲ್ಲೀಹಲತಾಕಂಟಕಭೂಷಣಾ |

ವರ್ಧನ್ಮೂರ್ಧಧ್ವಜಾ ಕೃಷ್ಣ ಕಾಲರಾತ್ರೀ ಭಯಂಕರೀ ||

KALARATRI 7

ekaveni japakarnapura naghna swarasthita |

lambhoshti karnikakarni tailabhyktasharirini ||

vamapadollasallihalatakantakabhushana |

vardhnmurdhadhwajakrashna kalaratri bhayankari ||

ಮಹಾಗೌರಿ 8

ಶ್ವೆತೆ ವೃಶೆ ಸಮಾರೂಢಾ ಶ್ವೆತಾಂಬರಧರಾ ಶುಚಿಃ |

ಮಹಾಗೌರೀ ಶುಭಂ ದದ್ಯಾತ್ ಮಹಾದೇವ ಪ್ರಮೋದದಾ ||

MAHAGWORI 8

shwete vrashe samarudha shwetambharadhara shuchihi |

mahagwori shubham dadyat mahadeva pramodada ||

ಸಿದ್ಧಿದಾಯಿನೀ 9

ಸಿದ್ಧಗಂಧರ್ವಯಕ್ಷಾದ್ಯೈಃ ಅಸುರೈರಮರೈರಪಿ |

ಸೆವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ||

SIDDHIDAYINI 9

siddagandharvayakshadyehi asurairamarairapi |

sevyamana sadabhuyat siddhida siddhidayini ||