Our services

From consulting and strategy development to implementation and support, our comprehensive services can help your business thrive.

ತ್ರಿಕಾಲಪೂಜಾ

ತ್ರಿಕಾಲಪೂಜಾ ಇದು ಅದ್ಭುತಶಕ್ತಿಯುತ ಪೂಜೆಯಾಗಿದ್ದು ಎಲ್ಲರಿತಿಯ ಕಾಮನೆಗಳನ್ನೂ ಪಡೆಯಲು ಮಾಡುತ್ತಾರೆ. ದೀಪದಲ್ಲಿ ಪಂಚದುರ್ಗೆಯರನ್ನು ಆವಾಹನೆ ಮಾಡಿ ದಿನದ ಮೂರುಕಾಲಗಳಲ್ಲೂ ಪುಷ್ಪಾರ್ಚನೆ ಮಾಡಿ ಕೊನೆಯಲ್ಲಿ ದಶಾಂಶ ಹೋಮ ಮಾಡುವುದು ಇದರ ಪದ್ಧತಿಯಾಗಿದೆ.

ಅಮ್ಮನವರ ಸನ್ನಿಧಿಯಲ್ಲಿ ತ್ರಿಕಾಲ ಪೂಜೆಮಾಡುವುದರಿಂದ ಅಧಿಕಾರಕಾರ ಉದ್ಯೋಗ ಆರ್ಥಿಕ ಅಭಿವೃದ್ಧಿಯಾಗುತ್ತದೆ.

ತ್ರಿಕಾಲ ಪೂಜೆ ಮಾಡಿಸಲು ಸಂಪರ್ಕಿಸಿ.

ದೀಪನಮಸ್ಕಾರ
ದೀಪನಮಸ್ಕಾರ ಪೂಜೆಯಿಂದ ಜಗನ್ಮಾತೆ ಸಂತೃಪ್ತಳಾಗುತ್ತಾಳೆ ಮತ್ತು ಎಲ್ಲ ಕಷ್ಟಗಳೂ ದೂರವಾಗಿ ಧನ ಧಾನ್ಯಾಭಿವೃದ್ಧಿ ಉದ್ಯೋಗ ವಿವಾಹ ಎಲ್ಲ ಕಾರ್ಯಗಳಲ್ಲು ಜಯ ಸಾಧಿಸುವುದಾಗಿದೆ.

ದೀಪನಮಸ್ಕಾರ ಪೂಜೆ ಸಂಪರ್ಕಿಸಿ..

ಸುದರ್ಶನ ಹೋಮ

ಮಾಟ, ದುಷ್ಟಶಕ್ತಿ ಬಾಧೆ, ಶತ್ರುಬಾಧೆ ದಡೆಗಟ್ಟಲು ಮತ್ತು ಎಲ್ಲ ಸಂಕಷ್ಟಗಳನ್ನೂ ದೂರಮಾಡಲು ಸುದರ್ಶನ ಹೋಮ ಬಹಳ ಉಪಯುಕ್ತ.

ರಕ್ಷಾ, ಉಚ್ಚಾಟನ, ದಿಗ್ಭಂಧನ ಎಲ್ಲರಿತಿಯ ಸುದರ್ಶನ ಹೋಮಕ್ಕಾಗಿ ಸಂಪರ್ಕಿಸಿ

ಧನ್ವಂತರೀ ಹೋಮ

ತೀವ್ರಗತಿಯ ಅನಾರೋಗ್ಯ, ಪದೆ ಪದೆ ಆರೋಗ್ಯ ತಪ್ಪುವುದು, ತಿಂದ ಅನ್ನ ಮೈಗೆ ಹತ್ತದಿರುವುದು, ಔಷಧ ತಾಗದಿರುವುದು ಇಂತಹ ದೈಹಿಕ ಸಮಸ್ಯೆಗಳಿಗೆ ಧನ್ವಂತರೀ ಹೋಮ ಬಹಳ ಉಪಯುಕ್ತ.

ಧನ್ವಂತರಿ ವಿಶೇಷ ಹೋಮಕ್ಕಾಗಿ ಸಂಪರ್ಕಿಸಿ

ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ.

ಉತ್ತಮ ಸಂಪಾದನೆ, ಧನಸಂಗ್ರಹ, ವಿವಾಹಕ್ಕಾಗಿ, ಸಂಸಾರ ಸುಕಕ್ಕಾಗಿ ಇದು ಬಹಳ ಉಪಯುಕ್ತ.

ಎಲ್ಲರಿತಿಯ ಲಕ್ಷ್ಮೀನಾರಾಯಣ ಹೃದಯ ಪಾರಾಯಣ, ಹೋಮಕ್ಕಾಗಿ ಸಂಪರ್ಕಿಸಿ.

ಚಂಡಿಕಾ ಹೋಮ

ಚಂಡಿಕಾ ಹೋಮ ಬಹಳ ಶಕ್ತಿಶಾಲಿ ಅನುಷ್ಠಾನವಾಗಿದೆ. ಉನ್ನತ ಸ್ಥಾನ ಮಾನ ಅಧಿಕಾರ ಸಕಲ ಕಾರ್ಯದಲ್ಲಿ ಜಯಗಳಿಸಲು ಇದು ಬಹಳ ಸಹಕಾರಿ ಆಗಿದೆ.

ವಿಶೇಷ ರಿತಿಯ ಚಂಡಿಕಾ ಹೋಮಕ್ಕಾಗಿ ಸಂಪರ್ಕಿಸಿ

ಶ್ರೀಚಕ್ರ ರಾಜರಾಜೇಶ್ವರೀ ಅಮ್ಮನವರ ಸೇವಾ ವಿವರ.

1) ಕುಂಕುಮಾರ್ಚನೆ 101

2) ಪಂಚಾಮ್ರತಾಭಿಷೇಕ. 101

3) ಕ್ಷೀರಾಭಿಷೇಕ. 51

4) ಶ್ರೀಸೂಕ್ತ ಜಲಾಭಿಷೇಕ. 51

5) ದೇವಿಮಾಹಾತ್ಮ ಪಾರಾಯಣ. 251

6) ಸರ್ವಪೂಜಾ 5001

7) ಪೂಜಾ ನಿಧೀ 10001

ಆಸಕ್ತರು 919483644407 WhatsApp ಮುಖಾಂತರ ಬುಕ್

ಮಾಡಬೇಕು.

ತಮ್ಮ ಹೆಸರು

ಪೂರ್ಣ ವಿಳಾಸ.

Phone no

ಜನ್ಮ ನಕ್ಷತ್ರ

ನಜ್ಮ ರಾಶಿ

ನಮೂದಿಸರಬೇಕು.

ಪ್ರಸಾದವನ್ನು ಕೊರಿಯರ್ ಅಥವಾ ಪೋಷ್ಟ್ ಮುಖಾಂತರ

ತಲುಪಿಸಲಾಗುವುದು.

SHREEVIDYA SEVA TRUST

A/c, no- 31569058704

IFSC CODE- SBIN0001315

Branch- yellapur

ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಹೋಮದ ವಿವರ.

1) ಶ್ರೀಸೂಕ್ತ ಹೋಮ.

2) ಲಲಿತಾ ಹೋಮ.

3) ಲಲಿತಾ ಸಹಸ್ರನಾಮಹೋಮ.

4) ಚಂಡಿಕಾ ಹೋಮ.

5) ರುದ್ರಹೋಮ.

6) ಸುದರ್ಶನ ಹೋಮ.

7) ಅಘೋರರುದ್ರ ಹೋಮ.

8) ಧನ್ವಂತರೀ ಹೋಮ.

9) ಬಗಳಾಮುಖೀ ಹೋಮ.

10) ದುರ್ಗಾ ಹೋಮ

ಮತ್ತು ಅವರವರ ಇಷ್ಟಾರ್ಥಕ್ಕೆ ಅನುಸಾರವಾಗಿ ವಿಶೇಷ ಹೋಮಗಳು. ಮತ್ತು ಜಾತಕದಲ್ಲಿನ ದೋಷ, ಇತರೆ ಬಾಧಾ ನಿವೃತ್ತಿ ಪರಿಹಾರ ಕ್ರಮಗಳು ಜರುಗಿಸಲಾಗುತ್ತದೆ.

ಜನ್ಮ ನಕ್ಷತ್ರ ನಿಧಿ

ಮಕ್ಕಳ ಜನುಮ ದಿನದ ಅಂಗವಾಗಿ ಅವರ ಆಯುಶ್ಯ, ಆರೋಗ್ಯಾಭಿವೃದ್ಧಿಗಾಗಿ ಜನ್ಮ ನಕ್ಷತ್ರ ಹೋಮ ರಾಶಿ ಹೋಮ ಮತ್ತು ನವಗ್ರಹ ಹೋಮ ಮಾಡಿಸುವುದು ಉತ್ತಮವಾಗಿದೆ.

ಜನ್ಮದಿನದ ಅಂಗವಾಗಿ ಅಮ್ಮನವರ ಸನ್ನಿಧಿಯಲ್ಲಿ ಜನ್ಮ ದಿನದ ವಿಶೇಷ ಸೆವೆ ಮತ್ತು ನಕ್ಷತ್ರ ಹೋಮ ನಿಧಿ ಎಂದು ಮಾಡಲಾಗಿದೆ. ಒಮ್ಮೆ ಈ ನಿಧಿಗೆ ಹಣವನ್ನು ಜಮಾ ಮಾಡಿದರೆ ಪ್ರತಿ ವರ್ಷ ಜನುಮದಿನದ ಅಂಗವಾಗಿ ಅವರ ಜನ್ಮ ನಕ್ಷತ್ರ ಹೋಮ ಮಾಡಿ ಪ್ರಸಾದ ಕಳುಹಿಸಲಾಗುತ್ತದೆ.

ಜನ್ಮ ನಕ್ಷತ್ರ ನಿಧಿ ಕಾಣಿಕೆ 10001

WhatsApp ಮುಕಾಂತರ ಬುಕ್ ಮಾಡಲು ಸಂಪರ್ಕ 919483644407

ಗೋಗ್ರಾಸ ನಿಧಿ.

ಗಾವೊವಿಶ್ವಸ್ಯ ಮಾತರಃ

ಎಲ್ಲರಿಗೂ ಗೋಗ್ರಾಸ ಪ್ರದಿದಿನ ನೀಡುವ ಅವಕಾಶ ಇರುವಿದಿಲ್ಲ ಕಾರಣ ಎಲ್ಲರಿಗೂ ಗೋ ಗ್ರಾಸ ನೀಡಲು ಅವಕಾಶ ಆಗಲೆಂದು ಗೋ ಗ್ರಾಸ ನಿಧಿ ಮಾಡಲಾಗಿದೆ.

ಎಷ್ಟುದಿನದ ಗ್ರಾಸ ಕೊಡಲು ಬಯಸುತ್ತಿರೋ ಅದರಂತೆ ಗೋ ಗ್ರಾಸ ನಿಧಿಗೆ ಹಣ ಜಮಾ ಮಾಡಿದರೆ ಅವರ ಹೆಸರಲ್ಲಿ ಪ್ರತಿದಿನ ಗೋ ಗ್ರಾಸ ನೀಡಲಾಗುತ್ತದೆ.

ಗೋ ಗ್ರಾಸನಿಧಿ ವಿವರ.

10 ದಿನ ಒಂದು ಗೋ ಗ್ರಾಸ.

20 ದಿನ ಒಂದು ಗೋ ಗ್ರಾಸ

1 ತಿಂಗಳು ಒಂದು ಗೋ ಗ್ರಾಸ

1 ವರ್ಷ ಒಂದು ಗೋ ಗ್ರಾಸ