Your blog post

Blog post description.

6/7/20231 min read

My post content

VYASA MUKHODGITA PIDANIVARAKA NAVAGRAHA STOTRAS ||

|| ಶ್ರೀ ಶಾರದಾಗಣಪತಿಗುರುಭ್ಯೋ ನಮಃ ||

|| ಶ್ರೀನವಗ್ರಹ ದೇವತಾಭ್ಯೋ ನಮಃ ||

ನಮೋ ನಮೋ ಗಣೇಶಾಯ ವಿಘ್ನೇಶಾಯ ನಮೋ ನಮಃ |

ವಿನಾಯಕಾಯ ವೈತುಭ್ಯಂ ವಿಕೃತಾಯ ನಮೋ ನಮಃ ||

ಗುರುಬ್ರಹ್ಮಾ ಗುರುವಿಷ್ಣುಃ ಗುರುದೇವೋ ಮಹೇಶ್ವರಃ |

ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ||

ನಮಃ ಸೂರ್ಯಾಯ ಚಂದ್ರಾಯ

ಮಂಗಲಾಯ ಬುದಾಯಚ |

ಗುರುಶುಕ್ರ ಶನೀಭ್ಯಶ್ಚ

ರಾಹವೇ ಕೇತವೇ ನಮಃ ||

|| SHRI SHARADA GANAPATI GURUBHYO NAMAH ||

|| SHRI NAVAGRAHA DEVATABHYO NAMAH ||

NAMO NAMO GANESHAYA VIGHNESHAYA NAMONAMAH |

VINAYAKAYA VYITUBHYAM VIKRATAYA NAMO NAMAH ||

GURUBRAMHA GURUVISHNUH GURUDEVO MAHESHWARAH |

GURUSSAKSHAT PARABRAMHA TASMYI SHRI GURAVE NAMAH ||

NAMASSURYAYA CHANDRAY MANGALAYA BUDHAYACHA |

GURUSHUKRA SHANIBHYASHCHA RAHAVE KETAVE NAMAH ||

|| ರವಿಶಾಂತಿ. RAVI SHANTI ||

ಪ್ರತಿ ರವಿವಾರ ಕೆಂಪು ಬಟ್ಟೆಧರಿಸಿ ಸೂರ್ಯೋದಯ ಸಮಯದಲ್ಲಿ ಪೂರ್ವದಿಕ್ಕಿಗೆ ಮುಖಮಾಡಿ ಕುಳಿತು ದ್ಯಾನಶ್ಲೋಕವನ್ನು ಒಂದುಸಾರಿಹೆಳಿ ರವಿಜಪವನ್ನು ಮಾಡುವದರಿಂದ ರವಿಗ್ರಹದಿಂದ ಉಂಟಾಗತಕ್ಕ ಪೀಡೆನಿವಾರಣೆ ಆಗುವುದರ ಜೊತೆಗೆ, ಆರೋಗ್ಯ ಪ್ರಾಪ್ತಿಯಾಗುವುದು. ಆರೋಗ್ಯ ತೊಂದರೆ ಇದ್ದವರು, ಪಿತ್ತ, ಮೂಲವ್ಯಾದಿ ಗಳಂತಹ ತೊಂದರೆ ಇದ್ದವರು ರವಿಜಪ ನಿತ್ಯ ಮಾಡಿ ಸೂರ್ಯನಮಸ್ಕಾರ ಮಾಡುವುದರಿಂದ ಪರಿಹಾರವಾಗುವುದು.

ಜಪಾಕುಸುಮ ಸಂಕಾಶಂ

ಕಾಶ್ಯಪೇಯಂ ಮಹಾದ್ಯುತಿಂ |

ತಮೋರಿಂ ಸರ್ವ ಪಾಪಘ್ನಂ

ಪ್ರಣತೋಸ್ಮಿ ದಿವಾಕರಂ ||

|| ಆದಿತ್ಯಾಯ ನಮಃ ||

[ 7 ಸಾವಿರ ಜಪಿಸಬೇಕು. ]

Japa kusuma sankasham

Kashyapeyam mahadyutim

Tamorim sarva papaghnam

Pranatosmi divakaram.

Adityaya namah

7 thousand tiems

|| ಚಂದ್ರಶಾಂತಿ. CHANDRA SHANTI ||

ಬಿಳಿಬಟ್ಟೆ ಧರಿಸಿ ಉತ್ತರ ದಿಕ್ಕಿಗೆ ಮುಖಮಾಡಿಕುಳಿತು ಪ್ರಾತಃಕಾಲದಲ್ಲಿ ಚಂದ್ರನ ಧ್ಯಾನಶ್ಲೋಕವನ್ನು ಒಂದುಸಾರಿಹೇಳಿಕೊಂಡು, ಚಂದ್ರ ಜಪವನ್ನು ಮಾಡುವುದರಿಂದ ಚಂದ್ರಗ್ರಹದಿಂದ ಪೀಡೆಇದ್ದರೆ ಆ ಪೀಡಾನಿವಾರಣೆಯಾಗಿ ಮಾನಸಿಕ ನೆಮ್ಮದಿ ಸಿಗುವುದು. ಮತ್ತು ಚಂದ್ರ ಜಪವನ್ನು ನಿತ್ಯವೂಮಾಡಿಕೊಂಡು ಸೂರ್ಯನಮಸ್ಕಾರ ಮಾಡುವುದರಿಂದ ದೆಹದ ಕಾಂತಿಹೆಚ್ಚುವುದರ ಜೊತೆಗೆ ಸೌಂದರ್ಯ ವೃದ್ಧಿಯಾಗುವುದು. ನಿತ್ಯವು ಲವಲವಿಕೆ ಉಂಟಾಗಿ ಸುಖಪ್ರಾಪ್ತಿಯಾಗುವುದು.

ದಧಿಶಂಖತುಷಾರಾಭಂ

ಕ್ಷೀರೊದಾರ್ಣವ ಸಂಭವಂ |

ನಮಾಮಿ ಶಶಿನಂ ಸೋಮಂ

ಶಂಭೋರ್ಮುಕುಟ ಭೂಷಣಂ ||

ಚಂದ್ರಾಯ ನಮಃ

[ 10 ಸಾವಿರ ಜಪಿಸಬೇಕು ]

Dadhishamkhatusharambham

Kshirodarnava sambhavam

Namami shashinam somam

Shambhormukuta bhushanam




|| ಕುಜಶಾಂತಿ . KUJA SHANTI ||

ಮಂಗಳ ವಾರದಂದು ಕೆಂಪುಬಟ್ಟೆದರಿಸಿ ಕುಜ ಜಪವನ್ನು ಮಾಡುವುದರಿಂದ ಕುಜಗ್ರಹದ ಪೀಡೆಇದ್ದರೆ ನಿವಾರಣೆಯಾಗಿ ಭೂಮಿಪ್ರಪ್ತಿಯಾಗುವುದು. ಮತ್ತು ಭೂಮಿದೊಷ, ಸ್ಥಳದೋಷ, ನಿವಾರಣೆಯಾಗುವುದು. ಮತ್ತು ಶತೃಪೀಡೆ ನಿವಾರಣೆಯಾಗುತ್ತದೆ.

ಧರಣೀ ಗರ್ಭ ಸಂಭೂತಂ

ವಿದ್ಯುತ್ಕಾಂತಿ ಸಮಪ್ರಭಂ |

ಕುಮಾರಂ ಶಕ್ತಿಹಸ್ತಂಚ

ಮಂಗಲಂ ಪ್ರಣಮಾಮ್ಯಹಂ ||

ಅಂಗಾರಕಾಯ ನಮಃ

[ 7 ಸಾವಿರ ಜಪಿಸಬೇಕು ]

Dharani garbha sambhootam

Vidyutkanti samaprabham |

Kumaram shaktihastancha

Mangalam pranamamyaham ||

Angarakaya namaha

7 Thousand tiems.

|| ಬುದಶಾಂತಿ . BUDHA SHANTI ||

ಪ್ರಿಯಂಗುಕಲಿಕಾಶ್ಯಾಮಂ

ರುಪೇಣಾಪ್ರತಿಮಂ ಬುಧಂ |

ಸೌಮ್ಯಂ ಸೌಮ್ಯ ಗುಣೋಪೇತಂ

ತಂ ಬುಧಂ ಪ್ರಣಮಾಮ್ಯಹಂ ||

ಬುದಯ ನಮಃ

17 ಸಾವಿರ ಜಪಿಸಬೇಕು.

Priyangu kalikashyamam

Rupenapratimam budham |

Soumyam soumya gunopetam

Tam budham pranamamyaham ||

Budhay namah

17 thousand tiems.


|| ಗುರುಶಾಂತಿ . GURU SHANTI ||

ದೇವಾಣಾಂಚ ಋಷೀನಾಂಚ

ಗುರುಂ ಕಾಂಚನ ಸನ್ನಿಭಮ |

ಬುದ್ಧಿಭೂತಂ ತ್ರಿಲೋಕೇಶಂ

ತಂ ನಮಾಮಿ ಬ್ರಹಸ್ಪತಿಂ ||

ಬ್ರಹಸ್ಪತಯೇ ನಮಃ

19 ಸಾವಿರ ಜಪಿಸಬೇಕು.

Devanancha rushinancha

Gurum kanchana sannibham

budhibhootam trilokesham

tam namami brahaspatim

19 thousand tiems

|| ಶುಕ್ರಶಾಂತಿ. SHUKRA SHANTI ||

ಹಿಮಕುಂದ ಮೃಣಾಲಾಭಂ

ದೈತ್ಯಾನಾಂ ಪರಮಂ ಗುರುಂ |

ಸರ್ವ ಶಾಸ್ತ್ರ ಪ್ರವಕ್ತಾರಂ

ಭಾರ್ಗವಂ ಪ್ರಣಮಾಮ್ಯಹಂ ||

ಶುಕ್ರಾಯ ನಮಃ

20 ಸಾವಿರ ಜಪಿಸಬೇಕು.

himakunda mranalabham

dyityanam paramam gurum

sarva shastra pravaktaram

bhargavam pranamamyaham ||

shukraya namah

20 thousand tiems


|| ಶನೈಶ್ಚರ ಶಾಂತಿ . SHANI SHANTI ||

ನೀಲಾಂಜನ ಸಮಾಭಾಸಂ

ರವಿಪುತ್ರಂ ಯಮಾಗ್ರಜಂ |

ಛಾಯಾ ಮಾರ್ತಾಂಡ ಸಂಭೂತಂ

ತಂ ನಮಾಮಿ ಶನೈಶ್ಚರಂ ||

ಶನೈಶ್ಚರಾಯ ನಮಃ

19 ಸಾವಿರ ಜಪಿಸಬೇಕು.

nilanjana samabhasam

raviputram yamagrajam

chaya martanda sanbhutam

tam namami shanyischaram

19 thousand tiems

|| ರಾಹುಶಾಂತಿ . RAHU SHANTI ||

ಅರ್ಧಕಾಯಂ ಮಹಾವೀರ್ಯಂ

ಚಂದ್ರಾದಿತ್ಯ ವಿಮರ್ದನಂ |

ಸಿಂಹಿಕಾ ಗರ್ಭ ಸಂಭೂತಂ

ತಂ ರಾಹುಂ ಪ್ರಣಮಾಮ್ಯಹಂ ||

ರಾಹವೇ ನಮಃ

18 ಸಾವಿರ ಜಪಿಸಬೇಕು.

ardhakayam mahaviryam

chandraditya vimardanam

simhika garbha sambhootam

tam rahum pranamamyaham ||

rahave namah

18 thousand tiems

|| ಕೇತುಶಾಂತಿ . KETU SHANTI ||


ಪಲಾಶ ಪುಷ್ಪ ಸಂಕಾಶಂ

ತಾರಕಾಗ್ರಹ ಮಸ್ತಕಂ |

ರೌದ್ರಂ ರೌದ್ರಾತ್ಮಕಂ ಘೋರಂ

ತಂ ಕೆತುಂ ಪ್ರಣಮಾಮ್ಯಹಂ ||

ಕೇತವೇ ನಮಃ

7 ಸಾವಿರ ಜಪಿಸಬೇಕು.

palashapushpa sankasham

tarakagraha mastakam |

roudram roudratmakam ghoram

tam ketum pranamamyaham ||

ketave namah ||

7 thousand tiems.