Skip to content
lalitatripurasundari temple |
| |
|
Devotional Library

ಸೂರ್ಯಾಷ್ಟಕಂ

ಸೂರ್ಯಾಷ್ಟಕಂ ಶಾಂಬ ಉವಾಚ ಆದಿದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ । ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಽಸ್ತುತೇ ॥ 1 ॥ ಸಪ್ತಾಶ್ವ ರಥ ಮಾರೂಢಂ ಪ್ರಚಂಡಂ ಕಶ್ಯಪಾತ್ಮಜಮ್ । ಶ್ವೇತ ಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 2॥ ಲೋಹಿತಂ ರಥಮಾರೂಢಂ ಸರ್ವ ಲೋಕ ಪಿತಾಮಹಮ್ । ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 3॥ ತ್ರೈಗುಣ್ಯಂ ಚ ಮಹಾಶೂರಂ ಬ್ರಹ್ಮ ವಿಷ್ಣು ಮಹೇಶ್ವರಮ್ । ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 4 ॥ ಬೃಂಹಿತಂ ತೇಜಸಾಂ ಪುಂಜಂ [ತೇಜಪೂಜ್ಯಂ ಚ] ವಾಯು ಮಾಕಾಶ ಮೇವ ಚ । ಪ್ರಭುಂ ಚ ಸರ್ವಲೋಕಾನಾಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 5 ॥ ಬಂಧೂಕ ಪುಷ್ಪಸಂಕಾಶಂ ಹಾರ ಕುಂಡಲ ಭೂಷಿತಮ್ । ಏಕ ಚಕ್ರಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 6 ॥ ವಿಶ್ವೇಶಂ ವಿಶ್ವ ಕರ್ತಾರಂ ಮಹಾತೇಜಃ ಪ್ರದೀಪನಮ್ । ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 7 ॥ ತಂ ಸೂರ್ಯಂ ಜಗತಾಂ ನಾಥಂ ಜ್ಞಾನ ವಿಜ್ಞಾನ ಮೋಕ್ಷದಮ್ । ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 8 ॥ ಫಲಶೃತಿ ಸೂರ್ಯಾಷ್ಟಕಂ ಪಠೇನ್ನಿತ್ಯಂ ಗ್ರಹಪೀಡಾ ಪ್ರಣಾಶನಮ್ । ಅಪುತ್ರೋ ಲಭತೇ ಪುತ್ರಂ ದರಿದ್ರೋ ಧನವಾನ್ ಭವೇತ್ ॥ ಆಮಿಷಂ ಮಧುಪಾನಂ ಚ ಯಃ ಕರೋತಿ ರವೇರ್ಧಿನೇ । ಸಪ್ತ ಜನ್ಮ ಭವೇದ್ರೋಗೀ ಜನ್ಮ ಕರ್ಮ ದರಿದ್ರತಾ ॥ ಸ್ತ್ರೀ ತೈಲ ಮಧು ಮಾಂಸಾನಿ ಯೇ ತ್ಯಜಂತಿ ರವೇರ್ದಿನೇ । ನ ವ್ಯಾಧಿ ಶೋಕ ದಾರಿದ್ರ್ಯಂ ಸೂರ್ಯಲೋಕಂ ಸ ಗಚ್ಛತಿ ॥ ಇತಿ ಶ್ರೀ ಶಿವಪ್ರೋಕ್ತಂ ಶ್ರೀ ಸೂರ್ಯಾಷ್ಟಕಂ ಸಂಪೂರ್ಣಮ್ ॥

Tamil and Telugu text are not present in the supplied Firebase backup yet. Their fields are ready in WordPress for later entry.

WhatsApp 📖 Parayana 🗺️ Directions 🙏 Donate