Skip to content
lalitatripurasundari temple |
| |
|
Devotional Library

ಲಲಿತಾ ಪಂಚ ರತ್ನಂ

ಲಲಿತಾ ಪಂಚ ರತ್ನಂ ಪ್ರಾತಃ ಸ್ಮರಾಮಿ ಲಲಿತಾ ವದನಾರವಿಂದಂ ಬಿಂಬಾಧರಂ ಪೃಥುಲ ಮೌಕ್ತಿಕ ಶೋಭಿನಾಸಮ್ । ಆಕರ್ಣದೀರ್ಘನಯನಂ ಮಣಿಕುಂಡಲಾಢ್ಯಂ ಮಂದಸ್ಮಿತಂ ಮೃಗಮದೋಜ್ಜ್ವಲ ಫಾಲದೇಶಮ್ ॥ 1 ॥ ಪ್ರಾತರ್ಭಜಾಮಿ ಲಲಿತಾ ಭುಜಕಲ್ಪವಲ್ಲೀಂ ರಕ್ತಾಂಗುಳೀಯ ಲಸದಂಗುಳಿ ಪಲ್ಲವಾಢ್ಯಾಮ್ । ಮಾಣಿಕ್ಯ ಹೇಮವಲಯಾಂಗದ ಶೋಭಮಾನಾಂ ಪುಂಡ್ರೇಕ್ಷುಚಾಪ ಕುಸುಮೇಷು ಸೃಣೀರ್ದಧಾನಾಮ್ ॥ 2 ॥ ಪ್ರಾತರ್ನಮಾಮಿ ಲಲಿತಾ ಚರಣಾರವಿಂದಂ ಭಕ್ತೇಷ್ಟ ದಾನನಿರತಂ ಭವಸಿಂಧುಪೋತಮ್ । ಪದ್ಮಾಸನಾದಿ ಸುರನಾಯಕ ಪೂಜನೀಯಂ ಪದ್ಮಾಂಕುಶಧ್ವಜ ಸುದರ್ಶನ ಲಾಂಛನಾಢ್ಯಮ್ ॥ 3 ॥ ಪ್ರಾತಃ ಸ್ತುವೇ ಪರಶಿವಾಂ ಲಲಿತಾಂ ಭವಾನೀಂ ತ್ರಯ್ಯಂತವೇದ್ಯ ವಿಭವಾಂ ಕರುಣಾನವದ್ಯಾಮ್ । ವಿಶ್ವಸ್ಯ ಸೃಷ್ಟಿವಿಲಯ ಸ್ಥಿತಿಹೇತುಭೂತಾಂ ವಿದ್ಯೇಶ್ವರೀಂ ನಿಗಮವಾಙ್ಮನಸಾತಿದೂರಾಮ್ ॥ 4 ॥ ಪ್ರಾತರ್ವದಾಮಿ ಲಲಿತೇ ತವ ಪುಣ್ಯನಾಮ ಕಾಮೇಶ್ವರೀತಿ ಕಮಲೇತಿ ಮಹೇಶ್ವರೀತಿ । ಶ್ರೀಶಾಂಭವೀತಿ ಜಗತಾಂ ಜನನೀ ಪರೇತಿ ವಾಗ್ದೇವತೇತಿ ವಚಸಾ ತ್ರಿಪುರೇಶ್ವರೀತಿ ॥ 5 ॥ ಯಃ ಶ್ಲೋಕಪಂಚಕಮಿದಂ ಲಲಿತಾಂಬಿಕಾಯಾಃ ಸೌಭಾಗ್ಯದಂ ಸುಲಲಿತಂ ಪಠತಿ ಪ್ರಭಾತೇ । ತಸ್ಮೈ ದದಾತಿ ಲಲಿತಾ ಝಟಿತಿ ಪ್ರಸನ್ನಾ ವಿದ್ಯಾಂ ಶ್ರಿಯಂ ವಿಮಲಸೌಖ್ಯಮನಂತಕೀರ್ತಿಮ್ ॥

Tamil and Telugu text are not present in the supplied Firebase backup yet. Their fields are ready in WordPress for later entry.

WhatsApp 📖 Parayana 🗺️ Directions 🙏 Donate