Skip to content
lalitatripurasundari temple |
| |
|
Devotional Library

ಬಿಲ್ವಾಷ್ಟಕಂ

ಬಿಲ್ವಾಷ್ಟಕಂ ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಮ್ । ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್ ॥ ತ್ರಿಶಾಖೈಃ ಬಿಲ್ವಪತ್ರೈಶ್ಚ ಅಚ್ಛಿದ್ರೈಃ ಕೋಮಲೈಃ ಶುಭೈಃ । ತವಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಮ್ ॥ ಕೋಟಿ ಕನ್ಯಾ ಮಹಾದಾನಂ ತಿಲಪರ್ವತ ಕೋಟಯಃ । ಕಾಂಚನಂ ಶೈಲದಾನೇನ ಏಕಬಿಲ್ವಂ ಶಿವಾರ್ಪಣಮ್ ॥ ಕಾಶೀಕ್ಷೇತ್ರ ನಿವಾಸಂ ಚ ಕಾಲಭೈರವ ದರ್ಶನಮ್ । ಪ್ರಯಾಗೇ ಮಾಧವಂ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಣಮ್ ॥ ಇಂದುವಾರೇ ವ್ರತಂ ಸ್ಥಿತ್ವಾ ನಿರಾಹಾರೋ ಮಹೇಶ್ವರಾಃ । ನಕ್ತಂ ಹೌಷ್ಯಾಮಿ ದೇವೇಶ ಏಕಬಿಲ್ವಂ ಶಿವಾರ್ಪಣಮ್ ॥ ರಾಮಲಿಂಗ ಪ್ರತಿಷ್ಠಾ ಚ ವೈವಾಹಿಕ ಕೃತಂ ತಥಾ । ತಟಾಕಾನಿಚ ಸಂಧಾನಂ ಏಕಬಿಲ್ವಂ ಶಿವಾರ್ಪಣಮ್ ॥ ಅಖಂಡ ಬಿಲ್ವಪತ್ರಂ ಚ ಆಯುತಂ ಶಿವಪೂಜನಮ್ । ಕೃತಂ ನಾಮ ಸಹಸ್ರೇಣ ಏಕಬಿಲ್ವಂ ಶಿವಾರ್ಪಣಮ್ ॥ ಉಮಯಾ ಸಹದೇವೇಶ ನಂದಿ ವಾಹನಮೇವ ಚ । ಭಸ್ಮಲೇಪನ ಸರ್ವಾಂಗಂ ಏಕಬಿಲ್ವಂ ಶಿವಾರ್ಪಣಮ್ ॥ ಸಾಲಗ್ರಾಮೇಷು ವಿಪ್ರಾಣಾಂ ತಟಾಕಂ ದಶಕೂಪಯೋಃ । ಯಜ್ಞಕೋಟಿ ಸಹಸ್ರಸ್ಯ ಏಕಬಿಲ್ವಂ ಶಿವಾರ್ಪಣಮ್ ॥ ದಂತಿ ಕೋಟಿ ಸಹಸ್ರೇಷು ಅಶ್ವಮೇಧಶತಕ್ರತೌ । [ಅಶ್ವಮೇಧ ಶತಾನಿ ಚ / ವಾಜಪೇಯ ಶತಾನಿ ಚ] ಕೋಟಿಕನ್ಯಾ ಮಹಾದಾನಂ ಏಕಬಿಲ್ವಂ ಶಿವಾರ್ಪಣಮ್ ॥ ಬಿಲ್ವಾಣಾಂ ದರ್ಶನಂ ಪುಣ್ಯಂ ಸ್ಪರ್ಶನಂ ಪಾಪನಾಶನಮ್ । ಅಘೋರ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್ ॥ ಸಹಸ್ರವೇದ ಪಾಟೇಷು ಬ್ರಹ್ಮಸ್ತಾಪನಮುಚ್ಯತೇ । ಅನೇಕವ್ರತ ಕೋಟೀನಾಂ ಏಕಬಿಲ್ವಂ ಶಿವಾರ್ಪಣಮ್ ॥ ಅನ್ನದಾನ ಸಹಸ್ರೇಷು ಸಹಸ್ರೋಪನಯನಂ ತಧಾ । ಅನೇಕ ಜನ್ಮಪಾಪಾನಿ ಏಕಬಿಲ್ವಂ ಶಿವಾರ್ಪಣಮ್ ॥ ಬಿಲ್ವಾಷ್ಟಕಮಿದಂ ಪುಣ್ಯಂ ಯಃ ಪಠೇಶ್ಶಿವ ಸನ್ನಿಧೌ । ಶಿವಲೋಕಮವಾಪ್ನೋತಿ ಏಕಬಿಲ್ವಂ ಶಿವಾರ್ಪಣಮ್ ॥ ---------------- ವಿಕಲ್ಪ ಸಂಕರ್ಪಣ ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಮ್ । ತ್ರಿಜನ್ಮ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಿತಮ್ ॥ 1 ॥ ತ್ರಿಶಾಖೈಃ ಬಿಲ್ವಪತ್ರೈಶ್ಚ ಅಚ್ಛಿದ್ರೈಃ ಕೋಮಲೈಃ ಶುಭೈಃ । ತವಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಿತಮ್ ॥ 2 ॥ ದರ್ಶನಂ ಬಿಲ್ವವೃಕ್ಷಸ್ಯ ಸ್ಪರ್ಶನಂ ಪಾಪನಾಶನಮ್ । ಅಘೋರಪಾಪಸಂಹಾರಂ ಏಕಬಿಲ್ವಂ ಶಿವಾರ್ಪಿತಮ್ ॥ 3 ॥ ಸಾಲಗ್ರಾಮೇಷು ವಿಪ್ರೇಷು ತಟಾಕೇ ವನಕೂಪಯೋಃ । ಯಜ್ಞಕೋಟಿ ಸಹಸ್ರಾಣಾಂ ಏಕಬಿಲ್ವಂ ಶಿವಾರ್ಪಿತಮ್ ॥ 4 ॥ ದಂತಿಕೋಟಿ ಸಹಸ್ರೇಷು ಅಶ್ವಮೇಧ ಶತಾನಿ ಚ । ಕೋಟಿಕನ್ಯಾಪ್ರದಾನೇನ ಏಕಬಿಲ್ವಂ ಶಿವಾರ್ಪಿತಮ್ ॥ 5 ॥ ಏಕಂ ಚ ಬಿಲ್ವಪತ್ರೈಶ್ಚ ಕೋಟಿಯಜ್ಞ ಫಲಂ ಲಭೇತ್ । ಮಹಾದೇವೈಶ್ಚ ಪೂಜಾರ್ಥಂ ಏಕಬಿಲ್ವಂ ಶಿವಾರ್ಪಿತಮ್ ॥ 6 ॥ ಕಾಶೀಕ್ಷೇತ್ರೇ ನಿವಾಸಂ ಚ ಕಾಲಭೈರವ ದರ್ಶನಮ್ । ಗಯಾಪ್ರಯಾಗ ಮೇ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಿತಮ್ ॥ 7 ॥ ಉಮಯಾ ಸಹ ದೇವೇಶಂ ವಾಹನಂ ನಂದಿಶಂಕರಮ್ । ಮುಚ್ಯತೇ ಸರ್ವಪಾಪೇಭ್ಯೋ ಏಕಬಿಲ್ವಂ ಶಿವಾರ್ಪಿತಮ್ ॥ 8 ॥ ಇತಿ ಶ್ರೀ ಬಿಲ್ವಾಷ್ಟಕಮ್ ॥

Tamil and Telugu text are not present in the supplied Firebase backup yet. Their fields are ready in WordPress for later entry.

WhatsApp 📖 Parayana 🗺️ Directions 🙏 Donate