Skip to content
lalitatripurasundari temple |
| |
|
Devotional Library

ವಾತಾಪಿ ಗಣಪತಿಂ ಭಜೇಹಂ

ವಾತಾಪಿ ಗಣಪತಿಂ ಭಜೇಹಂ ರಾಗಂ: ಹಂಸಧ್ವನಿ (ಸ, ರಿ2, ಗ3, ಪ, ನಿ3, ಸ) ವಾತಾಪಿ ಗಣಪತಿಂ ಭಜೇಽಹಂ ವಾರಣಾಶ್ಯಂ ವರಪ್ರದಂ ಶ್ರೀ । ಭೂತಾದಿ ಸಂಸೇವಿತ ಚರಣಂ ಭೂತ ಭೌತಿಕ ಪ್ರಪಂಚ ಭರಣಮ್ । ವೀತರಾಗಿಣಂ ವಿನುತ ಯೋಗಿನಂ ವಿಶ್ವಕಾರಣಂ ವಿಘ್ನವಾರಣಮ್ । ಪುರಾ ಕುಂಭ ಸಂಭವ ಮುನಿವರ ಪ್ರಪೂಜಿತಂ ತ್ರಿಕೋಣ ಮಧ್ಯಗತಂ ಮುರಾರಿ ಪ್ರಮುಖಾದ್ಯುಪಾಸಿತಂ ಮೂಲಾಧಾರ ಕ್ಷೇತ್ರಸ್ಥಿತಮ್ । ಪರಾದಿ ಚತ್ವಾರಿ ವಾಗಾತ್ಮಕಂ ಪ್ರಣವ ಸ್ವರೂಪ ವಕ್ರತುಂಡಂ ನಿರಂತರಂ ನಿಖಿಲ ಚಂದ್ರಖಂಡಂ ನಿಜವಾಮಕರ ವಿದ್ರುತೇಕ್ಷುಖಂಡಮ್ । ಕರಾಂಬುಜ ಪಾಶ ಬೀಜಾಪೂರಂ ಕಲುಷವಿದೂರಂ ಭೂತಾಕಾರಂ ಹರಾದಿ ಗುರುಗುಹ ತೋಷಿತ ಬಿಂಬಂ ಹಂಸಧ್ವನಿ ಭೂಷಿತ ಹೇರಂಬಮ್ ।

Tamil and Telugu text are not present in the supplied Firebase backup yet. Their fields are ready in WordPress for later entry.

WhatsApp 📖 Parayana 🗺️ Directions 🙏 Donate