Skip to content
lalitatripurasundari temple |
| |
|
Devotional Library

ವಂದಿಪೆ ನಿನಗೆ ಗಣನಾಥ

ಶ್ರೀ ಗಣನಾಥ ಭಜನೆ ವಂದಿಪೆ ನಿನಗೆ ಗಣನಾಥ । ಮೊದಲೊಂದಿಪೆ ನಿನಗೆ ಗಣನಾಥ ॥ಪ॥ ಹಿಂದೆ ರಾವಣನು ಮದ ಗರ್ವದಿಂದ ನಿನ್ನ ಪಾದ ಪೂಜಿಸದೆ ಸಂದ ರಣದಲಿ ಗಣನಾಥ । ಮೊದಲೊಂದಿಪೆ ನಿನಗೆ ಗಣನಾಥ ॥೧॥ ಆದಿಯಲ್ಲಿ ನಿನ್ನ ಪಾದ ಪೂಜಿಸಿದ ಧರ್ಮರಾಯ । ಸಾಧಿಸಿದ ರಾಜ್ಯ ಗಣನಾಥ । ಮೊದಲೊಂದಿಪೆ ನಿನಗೆ ಗಣನಾಥ ॥೨॥ ಮಂಗಲ ಮೂರುತಿ ಗುರುರಂಗ ವಿಠಲನ ಪಾದ ಭೃಂಗನ ಪಾಲಿಸೋ ಗಣನಾಥ । ಮೊದಲೊಂದಿಪೆ ನಿನಗೆ ಗಣನಾಥ ॥೩॥

Tamil and Telugu text are not present in the supplied Firebase backup yet. Their fields are ready in WordPress for later entry.

WhatsApp 📖 Parayana 🗺️ Directions 🙏 Donate