Devotional Library
ಶಿವಹರ ಶಂಕರ
ಶಿವ ಹರ ಶಂಕರ
ಶಂಕರ ಶಂಕರ ಗಂಗಾಧರಂ | ವಂದೇ ಗಂಗಾಧರಮೀಶಂ |
ರುದ್ರಂ ಪಶುಪತಿಮೀಶಾನಂ ಕಲಯೇ ಕಾಶೀಪುರಾಧೀಶಂ ॥ಪ॥
ವಿಶ್ವೇಶ ತವಶರಣಂ | ವಿಶ್ವನ್ನಾಥ ತವಶರಣಂ |ಫಾಲಲೋಚನ ಭೀಮಪರಾಕ್ರಮ ಭುಜಂಗಭೂಷಾ ತವಶರಣಂ ||೧||
ಗೌರೀಶ ತವಶರಣಂ | ಗೌರೀನಾಥ ತವಶರಣಂ
ನಂದೀವಾಹನ ನಾಗಭೂಷಣ ಚಂದ್ರಶೇಖರ ತವಶರಣಂ ॥೨॥
ವೀರೇಶ ತವಶರಣಂ | ವೀರವಿಕ್ರಮ ತವಶರಣಂ |
ವಿಷ್ಣುವಲ್ಲಭ ನಿರುಪಮಲೋಚನ ವಿಶಾಲಮಾಲ ತವಶರಣಂ ॥೩॥
ಭೂತೇಶ ತವಶರಣಂ | ಭಕ್ತೋದ್ಧಾರಕ ತವಶರಣಂ |
ಭವಭಯನಾಶನ ಭೀಮಪರಾಕ್ರಮ ಉರಗವಿಭೂಷ ತವಶರಣಂ ॥೪॥
ಪತಿತಪಾವನ ತವಶರಣಂ | ಪತಿತೋದ್ಧಾರಕ ತವಶರಣಂ |
ಪರಾತ್ಪರಾಹರ ಪಾರ್ವತೀಪ್ರಿಯಕರ ಪುರಾಣಪುರುಷ ತವಶರಣಂ ॥೫॥
ಕರುಣಾನಿಧಿಯೇ ತವಶರಣಂ | ಕರುಣಾಸಾಗರ ತವಶರಣಂ |
ಕಾಮವಿದಾಹನ ಕಲಿಮಲನಾಶನ ಕಪಾಲಮಾಲ ತವಶರಣಂ ॥೬॥
ನಿಜಾನಂದ ತವಶರಣಂ | ನಿಜಪದದಾಯಕ ತವಶರಣಂ |
ನಿತ್ಯನಿರಂಜನ ನಿರುಪಮಲೋಚನ ನಿಖಿಳಾನಂದ ತವಶರಣಂ ॥೭॥
ಮಾಯಾಹೀನ ತವಶರಣಂ | ಮಾಯೋದ್ಧಾರಕ ತವಶರಣಂ |
ಮಾಯಾಜಲನಿಧಿ ಮೂರ್ಧ್ವಪಾಲಯ ಮಾಲಾನಂದ ತವಶರಣಂ ॥೮॥
Tamil and Telugu text are not present in the supplied Firebase backup yet. Their fields are ready in WordPress for later entry.