Skip to content
lalitatripurasundari temple |
| |
|
Devotional Library

ಮಹಾಗಣಪತೇ ಪಾವನ ಮೂರ್ತೇ

ಮಹಾಗಣಪತೆ ಮಹಾಗಣಪತೇ ಪಾವನ ಮೂರ್ತೇ ಬೆಳಕಿಗೆ ನಡೆಯಿಸು ಪ್ರೇಮದಿ ನೀ ಮತಿ || ಪ || ಯೋಗಿಜನಾಭನೆ ಪಾಹಿ ಗಜಾಸ್ಯ ನಾಗಶಯನ ಸಖ ವಿಭುದೋಪಾಸ್ಯ ಆಗದಿರಲಿ ಕೃತಿ ಇದು ಅಪಹಾಸ್ಯ || ೧ || ಕೇತಕ ವನದಲಿ ತವ ಸಾನಿಧ್ಯ ಪಾತಕಹರ ನಿಗಮಾಗಮ ವೇದ್ಯ ಯಾದ ಮಹಿಮ ಕಳೆಯೈ ಘನಮೌಢ್ಯ || ೨ ||

Tamil and Telugu text are not present in the supplied Firebase backup yet. Their fields are ready in WordPress for later entry.

WhatsApp 📖 Parayana 🗺️ Directions 🙏 Donate