Skip to content
lalitatripurasundari temple |
| |
|
Devotional Library

ಲಲಿತೆ ಬಂದಳೇ ಶ್ರೀ ಲಲಿತೆ ಬಂದಳೆ

ಲಲಿತೆ ಬಂದಳೆ ಶ್ರೀ ಲಲಿತೆ ಲಲಿತೆ ಬಂದಳೇ ಶ್ರೀ ಲಲಿತೆ ಬಂದಳೆ ಭಕ್ತರನ್ನು ಹರಸಲು ತಾನೆ ಬಂದಳೆ || ಪ || ಚಂದ್ರಧಾರಿಣಿ ದೇವಿ ಚಲುವೆ ಚಿನ್ಮಯಿ ಬಾಲೆ ರೂಪದಿ ಹುಲಿಯನೇರಿ ಬಂದಳೇ ಪ್ರೀತಿಯಿಂದಲಿ ಹೂವ ಬಾಣ ಬಿಡುತಲಿ ದುಷ್ಟ ಮನವನು ಗೆದ್ದ ಲಲಿತೆ ಬಂದಳೆ || ೧ || ಕಬ್ಬು ತಂದಳೇ ಮೋಹ ಪಾಶ ತೆರೆದಳೆ ಚಂಡ ಮುಂಡರಾ ಪಾಪ ಕಳೆದು ಬಂದಳೆ ಜ್ಯೋತಿ ಬೆಳಗಿರೆ ಎಲ್ಲ ಭಜನೆ ಪಾಡಿರೆ ಕುಂಕುಮ ನೀಡಿ ದೇವಿಗೆ ಉಘೇ ಎನ್ನಿರೆ || ೨ ||

Tamil and Telugu text are not present in the supplied Firebase backup yet. Their fields are ready in WordPress for later entry.

WhatsApp 📖 Parayana 🗺️ Directions 🙏 Donate