Devotional Library
ಜಯ ಭಗವತಿ ದೇವಿ ನಮೋ
ಜಯ ಭಗವತಿ ದೇವಿ
ಜಯ ಭಗವತಿ ದೇವಿ ನಮೋ ವರದೆ
ಜಯ ಪಾಪ ವಿನಾಶಿನಿ ಬಹು ಫಲದೆ
ಜಯ ಶುಂಭ ನಿಶುಂಭ ಕಪಾಲಧರೇ
ಪ್ರಣಮಾಮಿ ತು ದೇವಿ ನರಾರ್ತಿಹರೇ
ಜೈ ಚಂದ್ರ ದಿವಾಕರ ನೇತ್ರಧರೆ
ಜೈ ಪಾವಕ ಭೂಷಿತ ವಕ್ತ್ರವರೇ
ಜೈ ಭೈರವ ದೇಹ ನೀಲಿನಪರೇ
ಜೈ ಅಂಧಕಾದಿತ್ಯ ವಿಷೋಶಕರೇ
ಜೈ ಮಹಿಷವಿಮರ್ಧಿನಿ ಶೂಲಕರೇ
ಜಯ ಲೋಕ ಸಮಸ್ತಕ ಪಾಪಹರೇ
ಜೈ ದೇವಿ ಪಿತಾಮಹ ವಿಷ್ಣುನುತೇ
ಜೈ ಭಾಸ್ಕರ ಶಕ್ರ ಶಿರೋವನತೆ
ಜೈ ಷಣ್ಮುಖ ಸಾಯುಧೈಶನುತೇ
ಜೈ ಸಾಗರಗಾಮಿನಿ ಶಂಭುನುತೆ
ಜೈ ದುಃಖ ದರಿದ್ರ ವಿನಾಶಕರೇ
ಜೈ ಪುತ್ರಕಲತ್ರ ವಿವೃದ್ಧಕರೇ
ಜೈ ದೇವಿ ಸಮಸ್ತಶರೀರಧರೇ
ಜೈ ನಾಕವಿವರ್ಧಿನಿ ದುಃಖ ಹರೇ
ಜೈ ವ್ಯಾಧಿ ವಿನಾಶಿನಿ ಮೋಕ್ಷಕರೇ
ಜೈ ವಂದಿತದಾಯಿನಿ ಸಿದ್ಧಿವರೇ
Tamil and Telugu text are not present in the supplied Firebase backup yet. Their fields are ready in WordPress for later entry.