Devotional Library
ಜಗದಂಬೆ ದೇವಿ ಭವಾನಿ
ಜಗದಂಬೆ ದೇವಿ ಭವಾನಿ
ಜಗದಂಬೆ ದೇವಿ ಭವಾನಿ
ಜಗನ್ಮಾತೆ ಶಕ್ತಿ ದುರ್ಗೆ
ಉಮಾಮಹೇಶ್ವರಿ ಕಲಾವತಿ || ಪ ||
ಕುಮಾರಗಣನಾಥಾಂಬಾ
ಕಲ್ಯಾಣಿ ಶ್ಯಾಮಲಾಂಬಾ
ಜಯಹೇ ದುರ್ಗೇ ವರದೇ ಮಾತಾ
ಉಮಾಮಹೇಶ್ವರಿ ಕಲಾವತಿ || ೧ ||
ಓಂಕಾರ ನಾದ ರೂಪಿಣಿ
ಸಂಸಾರತಾಪ ಹಾರಿಣಿ
ಜಯಹೇ ದುರ್ಗೇ ವರದೇ ಮಾತಾ
ಉಮಾಮಹೇಶ್ವರಿ ಕಲಾವತಿ || ೨ ||
Tamil and Telugu text are not present in the supplied Firebase backup yet. Their fields are ready in WordPress for later entry.