Devotional Library
ಗೋವಿಂದ ರಾಮಾ ಜಯಜಯ
ಗೋವಿಂದ ರಾಮಾ
ಗೋವಿಂದ ರಾಮಾ ಜಯಜಯ ಗೋಪಾಲರಾಮಾ
ಶ್ಯಾಮ ಮನೋಹರ ಸುಂದರ ಸುಖಕರ
ಕೋದಂಡರಾಮಾ ಜಯಜಯ
ಕೋದಂಡ ರಾಮಾ || ಪ ||
ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್
ರಾಘವ ರಾಮಾ ಜಯಜಯ ಯಾದವ ರಾಮಾ
ಸದಾ ಅಭಯಕರ ಸೀತಾ ಮನೋಹರ
ಪಟ್ಟಾಭಿರಾಮ ಜಯಜಯ
ಪಟ್ಟಾಭಿರಾಮ || ೧ ||
ಅಚ್ಯುತ ರಾಮಾ ಜಯಜಯ ಅಕ್ಷರ ರಾಮಾ
ಆಂಜನೇಯನುತ ದಾಸ ಕೇಶವನುತ
ಪರಮಾತ್ಮಾ ರಾಮಾ ಜಯಜಯ
ಪರಮಾತ್ಮಾ ರಾಮಾ || ೨||
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್
Tamil and Telugu text are not present in the supplied Firebase backup yet. Their fields are ready in WordPress for later entry.