Devotional Library
ಶಂಭೋ ಮಹಾದೇವ
ಶಂಭೋ ಮಹಾದೇವ
ಶಂಭೋ ಮಹಾದೇವ ಶಂಭೋ ಮಹಾದೇವ |
ಶಂಭೋ ಮಹಾದೇವ ಸಾಂಬಪ್ರಭೋ ॥೧॥
ಶ್ರೀಶೈಲ ಶೃಂಗಾರ ಕೇದಾರ ಸಂಚಾರ |
ಶೇಷಾಚಲಾವಾಸ ಸಾಂಬ ಪ್ರಭೋ ॥೨॥
ಜೀಮೂತವಾಹನ ಸಂಸ್ತುತ ಶಂಕರ |
ತ್ರಿಪುರ ವಿಮರ್ದನ ಸಾಂಬ ಪ್ರಭೋ ॥೩॥
ಮೌನೀಂದ್ರ ಸಂಚಾರ ಮಂದಾರ ಸಾಕಾರ |
ನಾನಾಜನಾಧಾರ ಸಾಂಬ ಪ್ರಭೋ ॥೪॥
ಕೈಲಾಸ ಲೀಲಾ ಸಮುಲ್ಲಾಸ ಧೀಸತ್ವ |
ಶಾಲಿಗುಣಾಧೀಶ ಸಾಂಬಪ್ರಭೋ ॥೫॥
ವಾರಾಹಿ ತೂಣೀರ ಕಂದರ್ಪ ಸಂಹಾರ |
ಸರ್ವೇಶ ಸರ್ವಜ್ಞ ಸಾಂಬ ಪ್ರಭೋ ॥೬॥
ಸದ್ಭಕ್ತ ಸಂಸೇವ್ಯ ಸಾಲೋಕ್ಯ ಸಾಯುಜ್ಯ |
ಸದ್ಭಾವ ದಾನೇಂದ್ರ ಸಾಂಬ ಪ್ರಭೋ ॥೭॥
ದಾಕ್ಷಾಯಣೇ ಚಾರು ವಾಗೂರು ಹೃದ್ವಂದ್ವ |
ಬಾಹೂಪರಿ ರಮ್ಯ ಸಾಂಬ ಪ್ರಭೋ ॥೮॥
ದಾದಿನ್ನು ತೋದಿನ್ನು ಧಿತ್ತೋಂ ತರಿಕಿಟ |
ತದ್ದಿನ್ನ ತಾಂಡವ ಸಾಂಬ ಪ್ರಭೋ ॥೯॥
ಗಂಗಾನಟೀ ರಂಗ ಗಂಗಾ ಜಟಾ ಜೂಟ |
ಖಂಡೇಂದು ಕೋಟೀರ ಸಾಂಬ ಪ್ರಭೋ ॥೧೦॥
ಸಾಯಂ ಸಮಾರಂಭ ಭೃಂಗಿ ಮಹಾನಾಟ್ಯ |
ಸೌರಾಷ್ಟ್ರ ಗಂಭೀರ ಸಾಂಬ ಪ್ರಭೋ ॥೧೧॥
Tamil and Telugu text are not present in the supplied Firebase backup yet. Their fields are ready in WordPress for later entry.